ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಪ್ಪು ಸರ್ ಗೋಸ್ಕರ ಕನ್ನಡ ಕಲಿತ ಪ್ರಿಯಾ ಆನಂದ್

ಬೆಂಗಳೂರು: ಪದ್ಮಾವತಿ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ, ಆ ದಿನಗಳು ಖ್ಯಾತಿಯ ನಿರ್ದೇಶಕ ಕೆ.ಎಂ. ಚೈತನ್ಯ ಅವರ ನಿರ್ದೇಶನದಲ್ಲಿ ರೂಪುಗೊಂಡಿರುವ ಬಹುನಿರೀಕ್ಷಿತ ಚಿತ್ರ ಬಲರಾಮನ ದಿನಗಳು ಇಂದು ತನ್ನ ಮೊದಲ ಸಂಗೀತ ಉಡುಗೊರೆಯನ್ನು ಬಿಡುಗಡೆ ಮಾಡುತ್ತಿದೆ. ಈ ಸಿನಿಮಾದ ಹೀರೋಯಿನ್ ಆಗಿರುವ ಪ್ರಿಯಾ ಆನಂದ್ ಅವರು ಪುನೀತ್ ಅವರಿಗೋಸ್ಕರ ಕನ್ನಡ ಮಾತಾಡೋದನ್ನು ಕಲಿತ್ರಂತೆ.

Edited By : Suman K
PublicNext

PublicNext

18/12/2025 10:50 am

Cinque Terre

33.88 K

Cinque Terre

2

ಸಂಬಂಧಿತ ಸುದ್ದಿ