ಬೆಂಗಳೂರು : ಬಲರಾಮ ಸಿನಿಮಾದಲ್ಲಿ ವಿನಯ್ ಗೌಡ ನಟನೆಯನ್ನೊಳಗೊಂಡಿದ್ದು, ವಿಭಿನ್ನ ಕ್ಯಾರೆಕ್ಟರ್ ಮೂಲಕ ಅವರು ಮತ್ತೆ ಚಿತ್ರರಂಗದಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ.ಈ ಸಿನಿಮಾದ ಬಗ್ಗೆ ಮಾತನಾಡಿದ ವಿನಯ್ ಗೌಡ, ತಮ್ಮ ಪಾತ್ರ ಮತ್ತು ಕಥೆ ಬಗ್ಗೆ ತಮ್ಮ ಅನುಭವವನ್ನುಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಚರ್ಚೆ ಆಗ್ತಾ ಇರೋ ವಿಷಯ ಸುದೀಪ್ ಅವರಿಗೆ ಪರ್ಸನಲ್ ಜಿಮ್ ಟ್ರೈನರ್ ವಿನಯ್ ಗೌಡ ಅನ್ನೋದು ಇದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ ವಿನಯ್ ಏನು ಹೇಳೋದ್ರು ಬನ್ನಿ ಕೇಳೋಣ.
PublicNext
18/12/2025 05:06 pm
LOADING...