ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಕ್ವ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ; 13ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ

ಮುಲ್ಕಿ: ಅತಿಕಾರಿಬೆಟ್ಟು ಕಕ್ವ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ 13ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಯಶೋದಾ ಮಟ್ಟು ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯರಾದ ಜಯಕುಮಾರ್, ಸುಧಾಕರ ಶೆಟ್ಟಿ,ಶ್ರೀಮತಿ ಗೀತ, ಕೆ.ಎನ್. ಕೋಟ್ಯಾನ್,ಉದಯ ಅಮೀನ್, ಸತೀಶ್ ಕಕ್ವ, ರವೀಶ್ ಕಾಮತ್, ಮೋಹನ್ ದಾಸ್ ಕಕ್ವ, ಕಮಲಾಕ್ಷ ಕಕ್ವ, ಜಗದೀಶ್ ಕಕ್ವ, ಸಂದೀಪ್ ಶೆಟ್ಟಿ, ಪ್ರದೀಪ್ ಕೊಕ್ರಾಣಿ, ವಿಶ್ವನಾಥ್ ಪಲ್ಕೆ, ಸುಧೀರ್ ಕಕ್ವ, ಕಿರಣ್ ಕಕ್ವ, ಬಾಸ್ಕರ ಕೊಕ್ರಾಣಿ, ಅಶೋಕ್ ಶಶಿಧರ ಕೋಟ್ಯಾನ್ ಕುಮಾರ್,ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/12/2025 10:43 pm

Cinque Terre

1.49 K

Cinque Terre

0

ಸಂಬಂಧಿತ ಸುದ್ದಿ