ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಮತ್ತವರ ತಂಡ ಭೇಟಿ ನೀಡಿದೆ. 18 ನೇ ಕ್ರಸ್ಟ್ ಗೇಟ್ ಕೂಡಿಸುವ ಕಾರ್ಯ ಸಂಪೂರ್ಣ ಯಶಸ್ವಿ ಬೆನ್ನಲ್ಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಳಿದ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ ಗಳ ಕೂಡಿಸೋ ಉಳಿದ ಕ್ರಸ್ಟ್ ಗೇಟ್ ಜಾಗಕ್ಕೂ ಭೇಟಿ ನೀಡಿ ಪರಿಶೀಲಿಸಿದ್ರು. 19ನೇ ಕ್ರಸ್ಟ್ ಗೇಟ್ ಕಿತ್ತುಹೋದ ಬಳಿಕ ಹರಿವ ನೀರಲ್ಲೇ ಕನ್ನಯ್ಯ ನಾಯ್ಡು ನೇತೃತ್ವದ ತಂಡ ಸ್ಟಾಪ್ ಲಾಗ್ ಅಳವಡಿಸಿದ್ರು. ಈಗ ಹೊಸ ಕ್ರಸ್ಟ್ ಗೇಟ್ ಗಳು ಕೂಡ ಅವರ ಮಾರ್ಗದರ್ಶನದಂತೆ ಕೂಡಿಸಲಾಗುತ್ತಿದೆ.
PublicNext
21/01/2026 03:17 pm
LOADING...