ಮೈಸೂರು: ಪಿರಿಯಾಪಟ್ಟಣ ತಾಲೂಕು ಮಂಚದೇವನಹಳ್ಳಿ ಗ್ರಾಮದ ಸರ್ವೇ ನಂಬರ್ 6/1 ರಲ್ಲಿ ಮಂಜುನಾಥ್ ಎಂಬುವವರಿಗೆ ಸೇರಿದ ಹೊನ್ನೆ ಮರವನ್ನು ಹೈವೇ ಇಲಾಖೆ ಅನುಮತಿ ಪಡೆದು ಕತ್ತರಿಸಿದ್ದು ಅದನ್ನು ಮನೆಗೆ ಸಾಗಿಸಲು ಅರಣ್ಯ ಇಲಾಖೆ ಅನುಮತಿ ಕೋರಿ 2 ತಿಂಗಳಾಗಿವೆ. ನಮ್ಮ ತೋಟದ ಮರವನ್ನು ನಮ್ಮ ಮನೆಗೆ ಸಾಗಿಸಲು ಅನುಮತಿ ನೀಡಲು ಅರಣ್ಯ ಇಲಾಖೆ ಯಾಕೆ ತಡ ಮಾಡುತ್ತಿದೆ ಗೊತ್ತಿಲ್ಲ. ತೋಟದಲ್ಲಿ ಮರದ ತುಂಡುಗಳು ಕಳ್ಳತನ ಆದರೆ ಹೊಣೆ ಯಾರು ಮರ ಕತ್ತರಿಸಿ 8 ತಿಂಗಳಾಗಿದೆ. ಅನುಮತಿಗೆ ಅರ್ಜಿ ಹಾಕಿ ಎರಡು ತಿಂಗಳಾಗಿದೆ ಎಂದು ಅರಣ್ಯ ಇಲಾಖೆಯ ವಿರುದ್ಧ ಮಂಜುನಾಥ್ ಕಿಡಿಕಾರಿದ್ದಾರೆ
PublicNext
29/01/2026 05:06 pm
LOADING...