ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಿಲ್ಮ್ ಚೇಂಬರ್ ಮತದಾನ ಕ್ಲೈಮ್ಯಾಕ್ಸ್

ಬೆಂಗಳೂರು: ಬಹು ನಿರೀಕ್ಷಿತ ಫಿಲ್ಮ್ ಚೇಂಬರ್ ಮತದಾನ‌ ಕೊನೆ ಹಂತಕ್ಕೆ ತಲುಪಿದೆ. ಡಾಕ್ಟರ್ ಶಿವರಾಜ್ ಕುಮಾರ್ ಮತದಾನ ಮಾಡಲು ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಫಿಲ್ಮ್ ಚೇಂಬರ್ ಮತದಾನ ಮುಕ್ತಾಯ ಆಗಲಿದೆ.

ಇನ್ನು ಅರ್ಧ ಗಂಟೆಯಲ್ಲಿ ಫಿಲ್ಮ್ ಚೇಂಬರ್ ನೂತನ‌ ಸಾರಥಿ ಘೋಷಣೆಯಾಗಲಿದೆ. ಅನೇಕ ಸಿನಿಮಾದ ನಟ ನಟಿಯರು ಪೋಷಕ ನಟರು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗಿ ಆಗಿದ್ರು.

Edited By :
PublicNext

PublicNext

31/01/2026 06:34 pm

Cinque Terre

9.58 K

Cinque Terre

0

ಸಂಬಂಧಿತ ಸುದ್ದಿ