ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : 1970's ನ ಫ್ಯಾಮಿಲಿ ಡ್ರಾಮಾ ಇದು..!

ಬೆಂಗಳೂರು : ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ಹೆಚ್ ನಂಜುಂಡಯ್ಯ ಅವರ ನಿರ್ಮಾಣದಲ್ಲಿ, “ಶ್ರಾವಣಿ ಸುಬ್ರಹ್ಮಣ್ಯ” ಖ್ಯಾತಿಯ ನಿರ್ದೇಶಕ ಮಂಜು ಸ್ವರಾಜ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ “ಸರಳ ಸುಬ್ಬರಾವ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಟ್ರೇಲರ್ ನೋಡುತ್ತಿದ್ದಂತೆಯೇ ಸಾಮಾನ್ಯ ಮನುಷ್ಯನ ಬದುಕಿನ ಸರಳತೆ, ಹಾಸ್ಯ ಮತ್ತು ಭಾವನಾತ್ಮಕ ಅಂಶಗಳು ಮನಸ್ಸಿಗೆ ಹತ್ತಿರವಾಗುತ್ತವೆ. ನಾಯಕನಾಗಿ ಕೃಷ್ಣ ಅಜೇಯ್ ರಾವ್ ಅವರು ಸುಬ್ಬರಾವ್ ಪಾತ್ರಕ್ಕೆ ಜೀವ ತುಂಬಿದ್ದು, ನಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಅಜಯ್ ರಾವ್ ಏನು ಹೇಳಿದ್ರು ಬನ್ನಿ ಕೇಳಿಕೊಂಡು ಬರೋಣ……

Edited By :
PublicNext

PublicNext

04/02/2026 12:20 pm

Cinque Terre

9.66 K

Cinque Terre

1