ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

71ರ ನಟ–32ರ ಮಿಯಾ? ನೆಟ್ಟಿಗರ ಶಾಕ್!

ಮಾಜಿ ನೀಲಿ ಸಿನಿಮಾ ತಾರೆ ಮಿಯಾ ಖಲೀಫಾ ಮತ್ತೆ ಸುದ್ದಿಯಲ್ಲಿದ್ದಾರೆ.ಇತ್ತೀಚೆಗೆ, ಮಿಯಾ ಖಲೀಫಾ ಮತ್ತು ಮಿಸ್ಟರ್ ಬೀನ್ ಖ್ಯಾತಿಯ ಬ್ರಿಟಿಷ್ ನಟ ರೋವನ್ ಅಟ್ಕಿನ್ಸನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಗೆ ಪೂರಕವಾಗಿ ಇಬ್ಬರೂ ಒಟ್ಟಿಗೆ ಇರುವಂತೆ ಕಾಣುವ ಒಂದು ಫೋಟೋ ಕೂಡ ಹರಿಬಿಡಲಾಗಿತ್ತು. ಫೋಟೋ ವೈರಲ್ ಆದ ಬಳಿಕ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು.

ಆದರೆ ಇದೀಗ ಈ ವಿಷಯಕ್ಕೆ ಮಿಯಾ ಖಲೀಫಾ ಸ್ಪಷ್ಟನೆ ನೀಡಿದ್ದಾರೆ.ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾನು ಯಾರೊಂದಿಗೋ ಡೇಟಿಂಗ್ ಮಾಡುತ್ತಿದ್ದೇನೆ, ಆದರೆ ಅದು ಮಿಸ್ಟರ್ ಬೀನ್ ಅಲ್ಲ ಎಂದು ಹೇಳಿದ್ದಾರೆ.

ನಂತರ ಮಾಧ್ಯಮ ವರದಿಗಳು ವೈರಲ್ ಆಗಿದ್ದ ಫೋಟೋ ಎಐ ಮೂಲಕ ಸೃಷ್ಟಿಸಿದ ನಕಲಿ ಚಿತ್ರ ಎಂದು ದೃಢಪಡಿಸಿವೆ.ಇದರಿಂದ ಡೇಟಿಂಗ್ ಸುದ್ದಿ ಕೇವಲ ವದಂತಿ ಎಂಬುದು ಸ್ಪಷ್ಟವಾಗಿದೆ.

Edited By : Vinayak Patil
PublicNext

PublicNext

04/02/2026 02:49 pm

Cinque Terre

5.76 K

Cinque Terre

0