ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಮಹಿಳೆಯರಿಂದ ಸಂಪೂರ್ಣ ರಾಮಾಯಣ

ರಾಮನಗರ: ಮಹಿಳಾ ದಿನಾಚರಣೆಯ ವಿಶೇಷವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ಕೊಲ್ಹಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಮಹಿಳೆಯರೇ ಸೇರಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಮಾಡಿದರು.

ಮಹಿಳೆಯರ ನಾಟಕ ನೋಡಲು ಸಾವಿರಾರು ಜನ ಕಲಾಭಿಮಾನಿಗಳು ಭಾಗವಹಿಸಿದ್ದರು. ಎಲ್ಲ ಪಾತ್ರಗಳು ಮಹಿಳೆಯರೇ ನಿರ್ವಹಿಸಿದ್ದು ವಿಶೇಷವಾಗಿತ್ತು, ಕಲಾವಿದೆ ಸುನೀತಾ ಸುರೇಶ್ ಸೇರಿದಂತೆ ಹಲವರು ಸೇರಿ ನಾಟಕ ಪ್ರದರ್ಶನ ಮಾಡಿ ಯಶಸ್ವಿಯಾದರು.

Edited By :
Kshetra Samachara

Kshetra Samachara

09/03/2026 07:37 pm

Cinque Terre

120

Cinque Terre

0