ರಾಮನಗರ : ಭಾನುವಾರದ ಹಿನ್ನೆಲೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಶಕ್ತಿದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿ ಪುನೀತರಾದರು. 64 ಅಡಿ ಎತ್ತರದ ಬೃಹತ್ ಚಾಮುಂಡೇಶ್ವರಿ ವಿಗ್ರಹವನ್ನ ಭಕ್ತರು ನೋಡಿ ಕಣ್ತುಂಬಿಕೊಂಡರು.
ಡಾ.ಮಲ್ಲೇಶ್ ಗುರೂಜಿರವರ ನೇತೃತ್ವದಲ್ಲಿ ದೇವಸ್ಥಾನ ಮುನ್ನಡೆಯುತ್ತಿದ್ದು, ದಿನದ 24 ಗಂಟೆಯೂ ಸಹ ಅನ್ನದಾಸೋಹ ದಿನನಿತ್ಯವೂ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಪುಣ್ಯಕ್ಷೇತ್ರ ಅಭಿವೃದ್ಧಿಯಾಗ್ತಿದೆ.
PublicNext
09/03/2026 07:40 pm
LOADING...