ರಾಮನಗರ : ಯುದ್ಧದ ಪರಿಣಾಮ ಗ್ಯಾಸ್ ಸಮಸ್ಯೆಯಾಗ್ತಿರುವ ಹಿನ್ನೆಲೆ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಲಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದು ಕರುನಾಡ ಸೇನೆಯ ಕಾರ್ಯಕರ್ತರು ಸಹ ಸಾಥ್ ನೀಡಲಿದ್ದಾರೆ. ಸರ್ಕಾರ ಜನರಿಗೆ ಸೂಕ್ತ ರೀತಿಯಲ್ಲಿ ಪೂರೈಸಬೇಕೆಂದು ಆಗ್ರಹಿಸಲಿದ್ದಾರೆ.
Kshetra Samachara
14/03/2026 09:20 am
LOADING...