ಹುಬ್ಬಳ್ಳಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಮೀರ್ ಮುಲ್ಲಾ ಮದ್ದು ಬೆರೆಸಿ ಔಷಧ ಹಾಕಿ ಬಲತ್ಕಾರ ಮಾಡಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆಂದು ಸ್ವತಃ ಅನ್ಯಾಯಕ್ಕೆ ಒಳಗಾದ ಹಿಂದೂ ಯುವತಿ ಖುಷಿ ಕಲಬುರಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾಳೆ.
ಮೊದಲಿಗೆ ಸಮೀರ್ ಅಕ್ಕಾ ತೈಸಿಮ್ ಮುಲ್ಲಾಗೆ ಪರಿಚಯ ಆಗಿದ್ದ ಹಿಂದೂ ಹುಡುಗಿ ಖುಷಿ ಏರೋಬಿಕ್ ಕಲಿಯಲು ಹೋಗಿದ್ದಳು. ನಂತರ ಸಮೀರ್ ಮುಲ್ಲಾ ಜಿಮ್‌ನಲ್ಲಿ ಪರಿಚಯದ ಬಳಿಕ ಸ್ನೇಹಿತರಾಗಿ ಒಂದು ದಿನ ಜಿಮ್‌ಗೆ ಹೋಗಲು ಪಿಕ್‌ಅಪ್ ಮಾಡಲು ಹೇಳಿದ ಅವರ ಮನೆಗೆ ಹೋದಾಗ ನೀರಲ್ಲಿ ಏನೋ ಔಷಧ ಮಿಕ್ಸ್ ಮಾಡಿ ಕೊಟ್ಟಿದ್ದ, ಆ ನೀರು ಕುಡಿದ ಬಳಿಕ ನನಗೆ ಪ್ರಜ್ಞೆ ತಪ್ಪಿತ್ತು, ರೂಮ್‌ಗೆ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ನೀನು ನನ್ನ ಜೊತೆ ಇರಬೇಕು ಎಂದು ಬೆದರಿಕೆ ಹಾಕಿದ್ದಾನೆಂದು ಅನ್ಯಾಯಕ್ಕೆ ಒಳಗಾದ ಖುಷಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದಾಳೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/04/2026 03:33 pm
LOADING...