ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ಯಾಕುಮಾರಿ : ಬೆಳಗ್ಗೆ ವಾಕಿಂಗ್ ವೇಳೆ ಸ್ಟಾಲಿನ್ ಜನಸಂಪರ್ಕ - ಮುಂದಿನ ಚುನಾವಣೆಗೆ "ಮಾಸ್ಟರ್‌ಪ್ಲಾನ್'!

ಕನ್ಯಾಕುಮಾರಿ : ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಕನ್ಯಾಕುಮಾರಿಯಲ್ಲಿ ತಮ್ಮ ಬೆಳಗಿನ ವಾಯುವಿಹಾರದ ಸಂದರ್ಭ ಸ್ಥಳೀಯರು ಹಾಗೂ ಮೀನುಗಾರರೊಂದಿಗೆ ಸಂವಾದ ನಡೆಸುವ ಮೂಲಕ, ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

Edited By : Abhishek Kamoji
PublicNext

PublicNext

04/04/2026 10:58 am

Cinque Terre

16.55 K

Cinque Terre

1

ಸಂಬಂಧಿತ ಸುದ್ದಿ