ಗುವಾಹಟಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ.
ಗುವಾಹಟಿಯಲ್ಲಿ ಇಂದು ನಡೆಯಲಿರುವ ಇಂದಿನ ಪಂದ್ಯಕ್ಕೆ ಮಳೆರಾಯ ಅಡ್ಡಿ ಉಂಟು ಮಾಡಿದ ಪರಿಣಾಮ ಪ್ರತಿ ತಂಡಕ್ಕೆ 11 ಓವರ್ ನಿಗದಿಪಡಿಸಲಾಗಿದೆ.
PublicNext
07/04/2026 10:19 pm
LOADING...