ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್‌: IPL 2026 | RRvsMI ಪಂದ್ಯಕ್ಕೆ ಮಳೆ ಅಡ್ಡಿ - ಟಾಸ್‌ನಲ್ಲಿ ವಿಳಂಬ

ಗುವಾಹಟಿ: ಗುವಾಹಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ನಡೆಯಲಿರುವ ಐಪಿಎಲ್ 2026ರ 13ನೇ ಪಂದ್ಯಕ್ಕೆ ಮಳೆರಾಯ ಅಡ್ಡಿ ಉಂಟು ಮಾಡಿದ್ದಾನೆ. ಹೀಗಾಗಿ ಟಾಸ್‌ ವಿಳಂಬವಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Edited By : Vijay Kumar
PublicNext

PublicNext

07/04/2026 07:08 pm

Cinque Terre

13.37 K

Cinque Terre

0

ಸಂಬಂಧಿತ ಸುದ್ದಿ