ಶಿರಸಿ: ಏಪ್ರಿಲ್ 17ರಂದು ನಗರದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಸ್ಥಾನದ ಎದುರುಗಡೆ ನೂತನವಾಗಿ ನಿರ್ಮಿಸಿದ
ಪೊಲೀಸ್ ಸಹಾಯ ಘಟಕವನ್ನು ಶುಕ್ರವಾರ ಶಾಸಕ ಭೀಮಣ್ಣ ನಾಯ್ಕ್
ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾರಿಕಾಂಬ ದೇವಸ್ಥಾನದ ಅಧ್ಯಕ್ಷ ಆರ್ ಜಿ ನಾಯ್ಕ್, ಉಪಾಧ್ಯಕ್ಷ ಸುದೇಶ್ ಜೋಗುಳೇಕರ್ ಧರ್ಮದರ್ಶಿಗಳಾದ ಸುಧೀರ್ ಹಂದ್ರಾಳ್, ವತ್ಸಲ ಹೆಗಡೆ , ಶಿವಾನಂದ್ ಶೆಟ್ಟಿ, ನಗರ ಈ ದಿನ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ ಗೀತಾ ಶೆಟ್ಟಿ , ಡಿವೈ ಎಸ್ ಪಿ ಗೀತಾ ಪಾಟೀಲ್, ನಗರ ಠಾಣೆ ಪಿಎಸ್ಐ ನರಸಿಂಹಲು ಇದ್ದರು.
Kshetra Samachara
17/04/2026 08:03 pm
LOADING...