ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿರುಗಾಳಿ ಸಮೇತ ರಾಯಚೂರಲ್ಲಿ ಮಳೆ

ರಾಯಚೂರು: ರಾಯಚೂರಿನಲ್ಲಿ ಬಿರು ಬಿಸಿಲಿನ ನಡುವೆಯೂ ಭೂ ರಮೆಗೆ ವರುಣದೇವ ತಂಪೆರೆದಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ.

ಅರ್ಧ ಗಂಟೆಗೂ ಹೆಚ್ಚು ಬಿರುಗಾಳಿ ಸಮೇತ ಆಲಿಕಲ್ಲಿನೊಂದಿಗೆ ಮಳೆ ಸುರಿದಿದ್ದು, ಅಕಾಲಿಕ ಮಳೆಗೆ ಮಿಂದೆದ್ದ ಜನ ಜಾನುವಾರುಗಳು ಒಂದೆಡೆಯಾದ್ರೆ, ಮಳೆಯೊಂದಿಗೆ ಬಿದ್ದ ಆಲಿಕಲ್ಲುಗಳನ್ನು ಹಿಡಿದುಕೊಂಡು ಮಕ್ಕಳು ಖುಷಿ ಪಟ್ಟಿದ್ದಾರೆ.

Edited By :
Kshetra Samachara

Kshetra Samachara

20/04/2026 08:23 am

Cinque Terre

1.44 K

Cinque Terre

0