ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ದುಬಾರಿ ಮಿಯಾಜಾಕಿ ಮಾವಿನ ಯಶಸ್ವಿ ಕೃಷಿ : ರೈತನ ಸಾಧನೆಗೆ ಜನಾರ್ದನ ರೆಡ್ಡಿ ಭಾರಿ ಫುಲ್ ಖುಷ್

ಕೊಪ್ಪಳ: ಜಗತ್ತಿನ‌ ದುಬಾರಿ ಮಾವಿನ ಹಣ್ಣು ಮಿಯಾಜಾಕಿಯನ್ನು ಕೊಪ್ಪಳದ ರೈತ ಬೆಳೆದು ಮಾದರಿಯಾಗಿದ್ದಾರೆ. ಕೊಪ್ಪಳ ತಾಲೂಕಿನ ಕಲ್ ತಾವರಗೆರೆಯ ರೈತನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಆಗಿದೆ.

ಸದ್ಯ ತೋಟಕ್ಕೆ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನರೆಡ್ಡಿ ಭೇಟಿ ನೀಡಿ ರೈತನಿಗೆ ಪ್ರೋತ್ಸಾಹಿಸಿದರು. ಮಿಯಾಜಾಕಿ ಮಾವಿನ ಸಸಿ ನಾಟಿ ಮಾಡಿದ ರೈತ ನಾಗಪ್ಪ ಬಗನಾಳ ತೋಟಕ್ಕೆ ಭೇಟಿ ನೀಡಿ ಈ ಮಾವಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಪ್ರಯತ್ನಿಸಲಾಗುವುದು ಅಂತ ಹಾಡಿ ಹೊಗಳಿದ್ದಾರೆ. ರೈತನ ಮಾದರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

29/04/2026 02:07 pm

Cinque Terre

11.73 K

Cinque Terre

0