ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಹವಾಮಾನ ವೈಪರೀತ್ಯ ತೊಂದರೆ ಕಡಿಮೆ ಮಾಡಲು ಸಭೆ

ಕೊಪ್ಪಳ: ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಹವಾಮಾನದಿಂದ ನಾನಾ ತೊಂದರೆ ಆಗುತ್ತಿದೆ. ಈಗ ಆಗುತ್ತಿರುವ ತೊಂದರೆ ನಿವಾರಣೆ ಸಂಬಂಧ ಜನಾರ್ಧನ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದೆ. ಇದರೊಂದಿಗೆ ಪ್ರವಾಸೋದ್ಯಮಕ್ಕಾಗಿ ಪಾರ್ಕಿಂಗ್ ವಿಚಾರದಲ್ಲಿ ಸಭೆಯಲ್ಲಿ ಚರ್ಚೆ ಆಯ್ತು . ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಕಮಲಾಪುರದಲ್ಲಿರುವ ಹವಾಮಾನ ಕಚೇರಿಯಲ್ಲಿ ಸಭೆ ನಡೆಸಿದರು.

Edited By : Vijay Kumar
PublicNext

PublicNext

28/04/2026 10:18 am

Cinque Terre

4.57 K

Cinque Terre

0