ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯದಲ್ಲಿ 5 ಹೀಟ್ ಸ್ಟ್ರೋಕ್ ಪ್ರಕರಣಗಳು ಪತ್ತೆ, ಭಯ ಪಡಬೇಡಿ ಎಂದ ಆರೋಗ್ಯ ಆಯುಕ್ತರು

ಬೆಂಗಳೂರು : ಹೊರಗಡೆ ಹೋದರೆ ಮೈ ಸುಡುವ ಬಿಸಿಲು, ಮನೆಯೊಳಗೆ ಇದ್ದರೆ ಅತಿಯಾದ ಸೆಖೆ! ಕರ್ನಾಟಕ ಅದರಲ್ಲೂ ಬೆಂಗಳೂರು ಈಗ ಅಕ್ಷರಶಃ ಕೆಂಡದಂತಾಗಿದೆ. ಈ ಹೀಟ್ ವೇವ್ ಕೇವಲ ಬಿಸಿಲಲ್ಲ, ಇದು ನಮ್ಮ ಆರೋಗ್ಯಕ್ಕೆ ದೊಡ್ಡ ಎಚ್ಚರಿಕೆ.

ಈ ತೀವ್ರವಾದ ಶಾಖವನ್ನು ಎದುರಿಸೋಕೆ ನಮ್ಮ ಸರ್ಕಾರ ಮತ್ತು ಆರೋಗ್ಯ ಇಲಾಖೆ ಮಾಡಿಕೊಂಡಿರುವ ಪ್ಲಾನ್ ಏನು? ನಾವು ಬಿಸಿಲಿನಿಂದ ಬಚಾವ್ ಆಗೋದು ಹೇಗೆ? ಈ ಬಗ್ಗೆ ಅಪ್‌ಡೇಟ್ಸ್ ನೀಡಲು ಇಂದು ನಮ್ಮ ಜೊತೆಗಿದ್ದಾರೆ ಆರೋಗ್ಯ ಇಲಾಖೆಯ ಆಯುಕ್ತರು ಗುರುದತ್ತ ಹೆಗ್ಡೆ ಬನ್ನಿ, ವಿಷಯ ತಿಳಿಯೋಣ.

ಇಷ್ಟಾಗಿತ್ತು ಹೀಟ್ ವೇವ್ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರಾದ ಗುರುದತ್ತ ಹೆಗ್ಡೆ ಅವರು ನೀಡಿದ ಮಾಹಿತಿ... ಆದಷ್ಟು ಮಧ್ಯಾಹ್ನದ ವೇಳೆ ಹೆಚ್ಚರಿಕೆಯಿಂದ ಇರಬೇಕು ಆಗ ಹೆಚ್ಚಾಗಿ ನೀರು ಕುಡಿಯಬೇಕು ಬಾಡಿ ಹೈಡ್ರೇಟೆಡ್ ಆಗಿ ಇರಬೇಕು ಎಂದು ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

30/04/2026 02:13 pm

Cinque Terre

37.63 K

Cinque Terre

0