ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ, ಸಂದೀಪ್ ಪಾಟೀಲ್, ಚೇತನ್ ಸಿಂಗ್ ರಾಥೋರ್ ಮತ್ತು ಅನುಪಮ್ ಅಗರ್ವಾಲ್ ಅವರಿಗೆ ಹೊಸ ಹುದ್ದೆಗಳನ್ನು ನೀಡಲಾಗಿದೆ.

ಸಂದೀಪ್ ಪಾಟೀಲ್ ಅವರನ್ನು ಉತ್ತರ ವಲಯ ಐಜಿಪಿ (ಬೆಳಗಾವಿ) ಆಗಿ ನೇಮಕ ಮಾಡಲಾಗಿದೆ. ಚೇತನ್ ಸಿಂಗ್ ರಾಥೋರ್ ಅವರನ್ನು ಸಿಐಡಿ (ಆರ್ಥಿಕ ಅಪರಾಧ) ವಿಭಾಗದ ಐಜಿಪಿ ಆಗಿ ವರ್ಗಾಯಿಸಲಾಗಿದ್ದು, ಅನುಪಮ್ ಅಗರ್ವಾಲ್ ಅವರಿಗೆ ಕೆಎಸ್ಆರ್‌ಪಿ ಐಜಿಪಿ ಹುದ್ದೆಯನ್ನು ವಹಿಸಲಾಗಿದೆ.

Edited By : Nagaraj Tulugeri
PublicNext

PublicNext

06/05/2026 04:28 pm

Cinque Terre

2.36 K

Cinque Terre

0

ಸಂಬಂಧಿತ ಸುದ್ದಿ