ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಳ್ಳೆಯ ಗುಣಗಳು ಅಪ್ಪನವು.. ಕೆಟ್ಟ ಗುಣಗಳು ಮಾತ್ರ ನನ್ನವು!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬದುಕಿ ಇದ್ದಿದ್ದರೆ ಇಂದು ಅವರು ತಮ್ಮ 94ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರೇನೋ! ಆದರೆ, ಅವರು 2024ರ ಡಿಸೆಂಬರ್10 ರಂದು ನಮ್ಮನ್ನು ಅಗಲಿದರು. ಮಂಡ್ಯದ ಸಂಸದರಾಗಿ, ಮದ್ದೂರಿನ ಶಾಸಕರಾಗಿ ರಾಜ್ಯದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಅನೇಕ ದಶಕಗಳ ಕಾಲ ಜನರ ಸೇವೆ ಸಲ್ಲಿಸಿದ್ದ ಅವರು ಯಾವುದೋ ಒಂದು ಸಂದರ್ಭದಲ್ಲಿ ಮಾಡಿದ ಭಾಷಣದ ತುಣುಕೊಂದು ಇಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಸ್ಎಂಕೆ ಅವರು ಎಂಥ ಒಳ್ಳೆಯ ಮಾತನ್ನಾಡಿದ್ದಾರೆ ನೋಡಿ.

Edited By : Vinayak Patil
PublicNext

PublicNext

01/05/2026 09:39 pm

Cinque Terre

8.78 K

Cinque Terre

0