ಚಾಮರಾಜನಗರ : ಅಜ್ಜೀಪುರ ಸಫಾರಿ ಕೇಂದ್ರದಲ್ಲಿ ಅಪರೂಪದ ಬಿಳಿಜಿಂಕೆ ಪ್ರತ್ಯಕ್ಷಗೊಂಡು ಪ್ರವಾಸಿಗರನ್ನು ಪುಳಕಿತಗೊಳಿಸಿದೆ
ಮಲೆ ಮಹದೇಶ್ವರವನ್ಯಜೀವಿ ವಿಭಾಗದ
ಹನೂರು ಬಫರ್ ವಲಯ ವ್ಯಾಪ್ತಿಯ ಅಜ್ಜೀಪುರ ಸಫಾರಿ ಕೇಂದ್ರದಿಂದ ಶನಿವಾರ ಬೆಳಗ್ಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರು ಸಫಾರಿ ವೇಳೆ ಅಪರೂಪದ ಬಿಳಿಜಿಂಕೆಯನ್ನು ಕಂಡು ಸಂಭ್ರಮಿಸಿ, ತಮ್ಮ ಮೊಬೈಲ್ ನಲ್ಲಿ ಬಿಳಿಜಿಂಕೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಅಪರೂಪಕ್ಕೆ ಕಾಣಿಸಿಕೊಂಡ ಬಿಳಿಜಿಂಕೆ ಕೆಲವೇ ಕ್ಷಣದಲ್ಲಿ ನಾಪತ್ತೆಯಾಯಿತು.
PublicNext
02/05/2026 04:27 pm
LOADING...