ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: 49 ಜೋಡಿಗಳಿಗೆ ಸರಳ ವಿವಾಹ-ವಾಹನ ಸಂಚಾರ ಅಸ್ತವ್ಯಸ್ತ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ 49 ಜೋಡಿಗಳು ಸರಳ ವಿವಾಹವಾದರು.

ದೇವೀ ಸನ್ನಿಧಿಯಲ್ಲಿ ವಿವಾಹವಾಗುವುದಾಗಿ ಹರಕೆ ಹೊತ್ತವರು, ಸರಳ ವಿವಾಹ ಆಗಬಯಸುವವರು ಕಟೀಲಿನಲ್ಲಿ ದೇವರ ಮುಂಭಾಗದಲ್ಲಿ ವಿವಾಹವಾಗುತ್ತಿದ್ದು, ಹೀಗೆ ವಿವಾಹವಾಗುವವರ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಿದೆ.

ಇದೇ ಹೊತ್ತಿಗೆ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ಪಾರ್ಕಿಂಗ್ ಸಮಸ್ಯೆಯಿಂದಾಗಿ ಬಜಪೆ ಕಟೀಲು ಪ್ರಧಾನ ರಸ್ತೆ ತಡೆಗುಂಟಾಗುತ್ತಿದೆ. ಕಳೆದ ದಿನದ ಹಿಂದೆ ಕಟೀಲು ಕ್ಷೇತ್ರದಿಂದ ಎಕ್ಕಾರುವರೆಗೆ ರಸ್ತೆ ತಡೆ ಉಂಟಾಗಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ತೀವ್ರ ತೊಂದರೆಯಾಗಿತ್ತು.

Edited By : PublicNext Desk
Kshetra Samachara

Kshetra Samachara

04/05/2026 07:38 am

Cinque Terre

4.36 K

Cinque Terre

0

ಸಂಬಂಧಿತ ಸುದ್ದಿ