ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು ! ಚಾಲಕ ವಾಹನ ಸಮೇತ ಪರಾರಿ

ಹುಬ್ಬಳ್ಳಿ : ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಲ್ಲಿಯ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಗೋದಾಮು ಬಳಿ ಇತ್ತೀಚೆಗೆ ಸಂಭವಿಸಿದೆ.

ಹೌದು ! ಉತ್ತರ ಪ್ರದೇಶ ಮೂಲದ ಕ್ಲೀನರ್ ರಂಜಿತ್ ಧರ್ಮಪಾಲ್ (22) ಮೃತ ಯುವಕ. ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೊರಟಿದ್ದ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

04/05/2026 10:09 am

Cinque Terre

36.13 K

Cinque Terre

0

ಸಂಬಂಧಿತ ಸುದ್ದಿ