ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕಾರು ಅಪಘಾತ ! ಪಾದಚಾರಿ ಸಾವು

ಹುಬ್ಬಳ್ಳಿ : ನವಲಗುಂದ ರಾಷ್ಟ್ರೀಯ ಹೆದ್ದಾರಿಯ ಕಿರೇಸೂರ ಹೆಬಸೂರ ರಸ್ತೆ ಹತ್ತಿರದ ನಿಗದಿ ಹಳ್ಳದ ಬ್ರಿಡ್ಜ್ ಬಳಿ ಕಾರು ಅಪಘಾತದಲ್ಲಿ ಪಾದಚಾರಿ ಮೃತಪಟ್ಟ ಘಟನೆ ನಡೆದಿದೆ.

ಪ್ರಕಾಶಗೌಡ ಕಳಸಾಪೂರ (53) ಮೃತಪಟ್ಟವರು. ಬಾಗಲಕೋಟೆ ಮೂಲದ ಕಾರು ಕಾರು ನಡೆದುಕೊಂಡು ಹೋಗುತ್ತಿದ್ದ ಪ್ರಕಾಶಗೌಡ ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Abhishek Kamoji
Kshetra Samachara

Kshetra Samachara

06/05/2026 09:19 am

Cinque Terre

10.17 K

Cinque Terre

0

ಸಂಬಂಧಿತ ಸುದ್ದಿ