ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಅಧಿಕಾರ ದುರುಪಯೋಗ, ಹಣದ ಹೊಳೆಯಿಂದ ಬಿಜೆಪಿಗೆ ಹಿನ್ನಡೆ - ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಬಾಗಲಕೋಟೆಯಲ್ಲಿ ರಾಜ್ಯ ಸರ್ಕಾರದ ಅಡಳಿತದ ದುರುಪಯೋಗ ಹಾಗೂ ಹಣದ ಹೊಳೆಯಿಂದ ನಮಗೆ ಹಿನ್ನಡೆಯಾಗಿದೆ. ಬೈ ಎಲೆಕ್ಷನ್ ರಾಜಕಾರಣ ಭವಿಷ್ಯದ ದಿಕ್ಸೂಚಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸರ್ಕಾರದ ಸಿಎಂ, ಡಿಸಿಎಂ, ಸಚಿವ ಸಂಪುಟದ ಬಹುತೇಕರು ಠಿಕಾಣಿ ಹೂಡಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ದುರುಪಯೋಗ ಹಾಗೂ ಹಣದ ಹೊಳೆಯನ್ನು ಹರಿಸಿದ್ದರಿಂದ ನಮಗೆ ಹಿನ್ನಡೆಯಾಗಿದೆ ಎಂದರು.

ದಾವಣಗೆರೆಯಲ್ಲಿ ಇನ್ನೂ ಕೂಡ ಫಲಿತಾಂಶ ಬರಬೇಕಿದೆ. ಕೊನೆಯ ಮೊಮೆಂಟ್ ವರೆಗೂ ಏನು ಬೇಕಾದರೂ, ಆಗಬಹುದು ಕಾದು ನೋಡಬೇಕಿದೆ ಎಂದು ಅವರು ಹೇಳಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/05/2026 01:11 pm

Cinque Terre

31.14 K

Cinque Terre

2

ಸಂಬಂಧಿತ ಸುದ್ದಿ