ಹುಬ್ಬಳ್ಳಿ : ಫೇಸ್‌ಬುಕ್ ಪೇಜ್ ನೋಡುತ್ತಿದ್ದಾಗ ಎಸ್‌ಬಿಐ ಫೆನ್ಷನ್ ಕಾರ್ಡ್ ಪಡೆದುಕೊಳ್ಳುವ ಲಿಂಕ್ ಒತ್ತಿದ ವ್ಯಕ್ತಿಯ ಮೊಬೈಲ್'ನಿಂದ 2.01 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ಮೋಸ ಮಾಡಿದ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.
ನಗರದ ಮೋಹನ್ ಜೆ, ಎಂಬ ನಿವೃತ್ತ ನೌಕರನ ಖಾತೆಯಿಂದ ಅಪರಿಚಿತರು ಹಣ ವರ್ಗಾಯಿಸಿಕೊಂಡಿದ್ದಾರೆ. ಮೊಬೈಲ್ ಲಿಂಕ್ ಕಳುಹಿಸಿ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
06/05/2026 09:17 am
LOADING...