ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಹುಲ್ ಗಾಂಧಿ ಕರೆದಾಗ ಹೋಗುವೆ

ನಾನು ನಾನಾಗಿಯೇ ದೆಹಲಿಗೆ ಹೋಗಲ್ಲ. ರಾಹುಲ್ ಗಾಂಧಿಯವರು ಬನ್ನಿ ಅಂತಾ ಕರೆದರೆ ಮಾತ್ರ ಹೋಗುತ್ತೇನೆ. ಅವರು ಇಲ್ಲಿಯವರೆಗೆ ನನ್ನನ್ನು ದೆಹಲಿಗೆ ಕರೆದಿಲ್ಲ, ಕರೆದಾಗ ಹೋಗುವೆನು..ಇದು ಸಿಎಂ ಸಿದ್ದರಾಮಯ್ಯ ಅವರ ಚುಟುಕಾದ ಉತ್ತರ!

ರಾಜ್ಯ ಸಚಿವ ಸಂಪುಟ ಪುನರ್ ರಚನೆ ಯಾವಾಗ? ಈ ಬಗ್ಗೆ ನಿಮ್ಮ ಹೈಕಮಾಂಡ್ ಜೊತೆ ಮಾತನಾಡಲು ದೆಹಲಿಗೆ ಯಾವಾಗ ಹೋಗುತ್ತೀರಾ? ಈ ಬಗ್ಗೆ ಏನಾದರೂ ಮಾತನಾಡಿದ್ದೀರಾ? ಎಂಬಿತ್ಯಾದಿ ಪತ್ರಕರ್ತರ ಪ್ರಶ್ನೆಗಳಿಗೆ ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಚುಟುಕಾಗಿ ಉತ್ತರವನ್ನು ನೀಡಿದರು.

Edited By :
PublicNext

PublicNext

06/05/2026 02:49 pm

Cinque Terre

1.88 K

Cinque Terre

0