ಬೆಂಗಳೂರು : ಪಬ್ಲಿಕ್ ನೆಕ್ಸ್ಟ್ ತಂಡ ಇಂದು ಮತ್ತೊಂದು ವಾರ್ಡ್ ಸಮೀಕ್ಷೆಗೆ ಕಾಲಿಟ್ಟಿದೆ. ಈ ಬಾರಿ ನಾವು ಭೇಟಿ ನೀಡಿರುವುದು ಕುವೆಂಪು ವಾರ್ಡ್.
ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳು ಯಾವುವು? ಅವರಿಗೆ ಅಗತ್ಯವಾದ ಮೂಲಸೌಕರ್ಯಗಳು ಸಮರ್ಪಕವಾಗಿ ಸಿಗುತ್ತಿವೆಯೇ? ಈ ಎಲ್ಲ ಪ್ರಶ್ನೆಗಳ ಉತ್ತರವನ್ನು ನೇರವಾಗಿ ಸಾರ್ವಜನಿಕರಿಂದಲೇ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ.
ರಸ್ತೆಗಳ ದುಸ್ಥಿತಿ, ಕುಡಿಯುವ ನೀರಿನ ಕೊರತೆ, ಒಳಚರಂಡಿ ವ್ಯವಸ್ಥೆಯ ಸಮಸ್ಯೆಗಳು, ಕಸದ ಸರಿಯಾದ ವಿಲೇವಾರಿ ಆಗುತ್ತಿದೆಯೇ, ಬೀದಿ ದೀಪಗಳ ಸ್ಥಿತಿ ಹೇಗಿದೆ ಇಂತಹ ಹಲವು ಪ್ರಮುಖ ವಿಷಯಗಳ ಬಗ್ಗೆ ಸ್ಥಳೀಯರ ಅಭಿಪ್ರಾಯವನ್ನು ಕೇಳುತ್ತಿದ್ದೇವೆ. ಈ ಸಮಯದಲ್ಲಿ ಸಿಕ್ಕ ಒಬ್ಬ ವ್ಯಕ್ತಿಗೆ ಚುನಾವಣೆ ಆಗ್ಬೇಕು ಯಾಕೆಅಂದ್ರೆ ಎಣ್ಣೆ ಯ ಬೆಲೆ ಕಮ್ಮಿ ಆಗ್ಬೇಕು ಅಂತೆ ಅದಿಕ್ಕೆ ಜೊತೆಗೆ ಬೇರೆ ಏನು ಹೇಳಿದ್ರು ಬನ್ನಿ ಕೇಳೋಣ.
PublicNext
06/05/2026 04:57 pm
LOADING...