ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾನು ಪ್ಯೂರ್ ಆರ್.ಎಸ್ .ಎಸ್ ..!

ಬೆಂಗಳೂರಿನ ಕುವೆಂಪು ವಾರ್ಡ್ ನಲ್ಲಿದ್ದೇವೆ. ಇಲ್ಲಿನ ರಸ್ತೆಗಳ ದುಸ್ಥಿತಿ, ಕುಡಿಯುವ ನೀರಿನ ಅಭಾವ ಮತ್ತು ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯುವುದು ನಮ್ಮ ಉದ್ದೇಶ.

ಒಂದೆಡೆ ಸ್ಥಳೀಯರು ಮೂಲಸೌಕರ್ಯಗಳ ಕೊರತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಜನರ ರಾಜಕೀಯ ನಿಲುವುಗಳು ಕುತೂಹಲಕಾರಿಯಾಗಿವೆ. 'ಸಮಸ್ಯೆಗಳು ಏನೇ ಇರಲಿ, ನಮ್ಮ ಮತ ಮಾತ್ರ ಸಿದ್ಧಾಂತ ಮತ್ತು ದೇಶದ ನಾಯಕತ್ವಕ್ಕೆ' ಎನ್ನುವ ಧ್ವನಿಗಳು ಇಲ್ಲಿ ಬಲವಾಗಿ ಕೇಳಿಬರುತ್ತಿವೆ. ಅಭಿವೃದ್ಧಿಯ ನಿರೀಕ್ಷೆ ಮತ್ತು ವ್ಯಕ್ತಿಗತ ಸಿದ್ಧಾಂತಗಳ ನಡುವೆ ಕುವೆಂಪು ವಾರ್ಡ್‌ನ ಜನರ ನಾಡಿಮಿಡಿತ ಹೇಗಿದೆ? ನೋಡಿ ಈ ವಿಶೇಷ ವರದಿ.

Edited By :
PublicNext

PublicNext

06/05/2026 04:59 pm

Cinque Terre

926

Cinque Terre

0