ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಮುಟ್ಟಿದ್ದೆಲ್ಲಾ ಚಿನ್ನ ಆಗ್ಬೇಕು ಅಂತ ಇಂಡಸ್ಟ್ರಿಗೆ ಬರಬೇಡಿ!": ಹೊಸಬರಿಗೆ ಸಂಗೀತಾ ರವೀಂದ್ರ ಹೇಳಿದ ಕಿವಿಮಾತೇನು?

ಬೆಂಗಳೂರು: ತಮ್ಮ ಮಧುರವಾದ ಕಂಠದಿಂದ, ಹಾಡಿದ್ರೆ ಸಾಕು, ಇಡೀ ಕರ್ನಾಟಕವೇ ತಲೆದೂಗುವಂತೆ ಮಾಡುವ ಕನ್ನಡಿಗರ ನೆಚ್ಚಿನ ಗಾಯಕಿ, ಸರಿಗಮಪ ಖ್ಯಾತಿಯ ಸಂಗೀತಾ ರವೀಂದ್ರ ಅವರು ಇವತ್ತು ನಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆಯಲ್ಲಿದ್ದಾರೆ.

ಯಾವಾಗಲೂ ಹಸನ್ಮುಖಿ, ಅತ್ಯಂತ ಸರಳ ವ್ಯಕ್ತಿತ್ವದ ಸಂಗೀತಾ ಅವರು ನಮ್ಮ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.

ಇವರ ಈ ಸಂಗೀತ ಜರ್ನಿ ಅಂದುಕೊಂಡಷ್ಟು ಈಸಿ ಇರಲಿಲ್ಲ. ಇದರ ಹಿಂದೆ ಅದೆಷ್ಟೋ ಏಳು-ಬೀಳುಗಳಿವೆ, ಕಣ್ಣೀರ ಕಥೆಯಿದೆ. ಆದರೆ, ಆ ಕಣ್ಣೀರನ್ನೆಲ್ಲಾ ಮರೆಸಿ ಇವತ್ತು ಇವರ ಮುಖದಲ್ಲಿ ಈ ನಗು ಬರಲು ಕಾರಣ ಏನು?ಅಷ್ಟೇ ಅಲ್ಲ, ಇವತ್ತು ನಮ್ಮ ಪಬ್ಲಿಕ್ ನೆಕ್ಸ್ಟ್ ವೀಕ್ಷಕರಿಗಾಗಿ ಲೈವ್ ಆಗಿ ತಮ್ಮ ನೆಚ್ಚಿನ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಹಾಗಾದ್ರೆ ಸಂಗೀತಾ ರವೀಂದ್ರ ಅವರು ನಮ್ಮ ಪಬ್ಲಿಕ್ ನೆಕ್ಸ್ಟ್ ವಾಹಿನಿಯಲ್ಲಿ ಏನು ಹೇಳಿದ್ದಾರೆ? ಬನ್ನಿ ಕೇಳೋಣ...

Edited By :
PublicNext

PublicNext

21/05/2026 08:45 pm

Cinque Terre

17.72 K

Cinque Terre

0

ಸಂಬಂಧಿತ ಸುದ್ದಿ