ಬೆಂಗಳೂರು : ತಮ್ಮ ಮಧುರ ಕಂಠದಿಂದ ಕನ್ನಡಿಗರ ಮನಗೆದ್ದಿರೋ ಸಾರೆಗಮಪ ಖ್ಯಾತಿಯ ಗಾಯಕಿ ಸಂಗೀತ ರವೀಂದ್ರ ಈಗ ನಮ್ಮ ಜೊತೆಯಲ್ಲಿದ್ದಾರೆ. ಹಸನ್ಮುಖಿ, ಅತ್ಯಂತ ಸರಳ ವ್ಯಕ್ತಿತ್ವದ ಸಂಗೀತ ಅವರ ಈ ಇಂಟರ್ವ್ಯೂನಲ್ಲಿ ಅದೆಷ್ಟೋ ರೋಚಕ ಸಂಗತಿಗಳು ಬಿಚ್ಚಿಕೊಳ್ಳಲಿವೆ. ಅವರ ಸಂಗೀತ ಜರ್ನಿ ಶುರುವಾಗಿದ್ದು ಎಲ್ಲಿಂದ? ರಿಯಾಲಿಟಿ ಶೋ ದಿನಗಳ ಆ ಸೀಕ್ರೆಟ್ಸ್ ಏನು? ಅಷ್ಟೇ ಅಲ್ಲ, ಲೈವ್ ಆಗಿ ತಮ್ಮ ನೆಚ್ಚಿನ ಹಾಡುಗಳನ್ನು ಹಾಡುತ್ತಾ, ತಮ್ಮ ಜೀವನದ ಏಳು-ಬೀಳುಗಳನ್ನು ಹಂಚಿಕೊಂಡಿದ್ದಾರೆ. ಕಣ್ಣೀರ ಹಿಂದೆ ಅಡಗಿರೋ ಆ ನಗುವಿನ ಕಥೆ ಏನು? ಮಿಸ್ ಮಾಡದೇ ನೋಡಿ ಈ ಎಕ್ಸ್‌ಕ್ಲೂಸಿವ್ ಇಂಟರ್ವ್ಯೂ... ನಿಮಗಾಗಿ ಕಾಯ್ತಿದೆ ಅನ್‌ಲಿಮಿಟೆಡ್ ಎಂಟರ್‌ಟೈನ್‌ಮೆಂಟ್.
PublicNext
21/05/2026 06:54 pm
LOADING...