ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಬಕ್ರೀದ್ ಸಡಗರಕ್ಕೆ ಸೌಹಾರ್ದದ ಸ್ಪರ್ಶ: ಬಸವನಬಾಗೇವಾಡಿ ಶಾಂತಿ ಸಭೆ

ವಿಜಯಪುರ: ಬಕ್ರೀದ್ ಹಬ್ಬದ ಪ್ರಯುಕ್ತ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಡಿವೈಎಸ್ ಪಿ ಚಂದ್ರಕಾಂತ ನಂದರಡ್ಡಿ ನೇತೃತ್ವದಲ್ಲಿ ಶಾಂತಿ ಸಭೆ ಜರುಗಿತು.

ಇನ್ನೂ ಇದೇ ವೇಳೆ ಮಾತನಾಡಿದ ಡಿವೈಎಸ್ ಪಿ ಚಂದ್ರಕಾಂತ ನಂದರಡ್ಡಿ ಪ್ರತಿಯೊಬ್ಬರು ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಶಾಂತಿ ಕದಡುವ ಕೆಲಸ ಮಾಡಿದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು.

ಇನ್ನೂ ಸಭೆಯಲ್ಲಿ ಪಿಐ ಗುರುಶಾಂತ ದಾಶ್ಯಾಳ, ನ್ಯಾಯವಾದಿ ಸಮೀರ ಕೊರಬು. ಮುಖಂಡರಾದ ಶಬ್ಬೀರ್ ನದಾಫ್. ಸಿ ಜೆ ವಿಜಯಕರ. ಗುರು ಗುಡಿಮನಿ. ಸಿದ್ರಾಮ ಪಾತರೊಟ್ಟಿ. ರಿಯಾಜ್ ಡೋಣೂರ. ಮೆಹತಾಬ್ ಬಮ್ಮನ್ನಳ್ಳಿ. ಸೇರಿದಂತೆ ಮುಂತಾದವರು ಇದ್ದರು.

Edited By : Manjunath H D
PublicNext

PublicNext

24/05/2026 10:44 pm

Cinque Terre

15.36 K

Cinque Terre

0