ಕೊಪ್ಪಳ: ಜೈಲುಗಳಲ್ಲಿ ಆಂತರಿಕ ಭದ್ರತೆ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ ಇಂದು ಕೊಪ್ಪಳ ಜಿಲ್ಲಾ ಕಾರಗೃಹಕ್ಕೆ ಭೇಟಿ ಮಾಡಿ ಪರಿಶೀಲಿಸಿದರು.
ಈ ವೇಳೆ ಜೈಲಿನಲ್ಲಿ ನೀಡಿರುವ ಭದ್ರತೆ. ವಿಚಾರಾಣಾಧೀನ ಕೈದಿಗಳಿಗೆ ನೀಡುವ ಸೌಲಭ್ಯ ಪರಿಶೀಲಿಸಿದರು. ಇದೇ ವೇಳೆ ಜೈಲಿನಲ್ಲಿ ಭದ್ರತೆಯ ಕಾಮಗಾರಿಗಳನ್ನು ಪರಿಶೀಲಿಸಿ. ಭದ್ರತೆಗೆ ಕೈಗೊಳ್ಳಬೇಕಾದ ಕ್ರಮ ಕುರಿತು ಕಾರಗೃಹ ಅಧಿಕಾರಿಗಳಿಗೆ ಸೂಚನೆ ನೀಡಿದರು.
PublicNext
04/06/2026 11:15 am
LOADING...