ಬಾಗಲಕೋಟೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 2063 ನೇ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಬಾಗಲಕೋಟೆಯಲ್ಲಿ ನಡೆದ ಒಂದು ವಾರದ ಶಿಬಿರದಲ್ಲಿ ಸುಮಾರು 60 ಶಿಬಿರಾರ್ಥಿಗಳಿಗೆ ಮದ್ಯವರ್ಜನ ಶಿಬಿರಗಳ ಮೂಲಕ ಮದ್ಯವ್ಯಸನಿಗಳನ್ನು ಪಾನಮುಕ್ತರಾಗಿ ಮಾಡಿ ನವಜೀವನ ನಡೆಸುವಂತೆ ಪರಿವರ್ತನೆ ಮಾಡಲಾಗಿದೆ. ಇಂದು ಬಾಗಲಕೋಟೆ ನಗರದ ಸಿ.ವಿ. ಚರಂತಿಮಠ ಕಲ್ಯಾಣ ಮಂಟಪದಲ್ಲಿ ಸಮಾರೋಪ ಸಮಾರಂಭದಲ್ಲಿ ವಿವಿಧ ಗಣ್ಯರು ಭಾಗವಹಿಸಿದ್ರು.
Kshetra Samachara
04/06/2026 10:08 pm
LOADING...