ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇವರೆಲ್ಲರೊಂದಿಗೆ ಮಾತಾಡಿಕೊಂಡು ಜಿಬಿಎ ಎಲೆಕ್ಷನ್ ಡೇಟ್ ಡಿಕ್ಲೇರ್ ಮಾಡ್ತೀವಿ!!

ಬೆಂಗಳೂರು: ಜಿಬಿಎ ಚುನಾವಣೆ ನಡೆಸಲು ಏನೆಲ್ಲ ತಯಾರಿಗಳನ್ನು ಮಾಡಿಕೊಳ್ಳಬೇಕೋ ಅದೆಲ್ಲವನ್ನು ಮಾಡಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಅನುಸಾರ ಇದೇ ಆಗಸ್ಟ್ ಒಳಗೆ ಪಂಚ ಪಾಲಿಕೆಗಳಿಗೆ ನಾವು ಚುನಾವಣೆ ನಡೆಸಲೇಬೇಕಿದೆ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಅಮರೇಶ್ ಅವರು ಸ್ಪಷ್ಟಪಡಿಸಿದರು. ಜೊತೆಗೆ "ಪಬ್ಲಿಕ್ ನೆಕ್ಸ್ಟ್" ಗೆ ಈ ಕುರಿತಾಗಿ ಎಕ್ಸ್ ಕ್ಲೂಸಿವ್ ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

12/06/2026 06:10 pm

Cinque Terre

13 K

Cinque Terre

0

ಸಂಬಂಧಿತ ಸುದ್ದಿ