ಹಾರ್ಮುಜ್ : ಹಾರ್ಮುಜ್ ಜಲಸಂಧಿಯತ್ತ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಮುನ್ನುಗ್ಗುತ್ತಿದ್ದ ಇರಾನಿ ಡ್ರೋನ್‌ಗಳನ್ನು ಅಮೆರಿಕದ ಸೇನಾ ಪಡೆ ಯಶಸ್ವಿಯಾಗಿ ಹೊಡೆದುರುಳಿಸಿವೆ.
ಈ ಕುರಿತು ಅಮೆರಿಕದ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದ್ದು, ಡ್ರೋನ್‌ಗಳಿಂದ ವಾಣಿಜ್ಯ ಹಡಗುಗಳಿಗೆ ಕಾದಿದ್ದ ಗಂಭೀರ ಅಪಾಯವನ್ನು ಈ ಮೂಲಕ ಪರಿಣಾಮಕಾರಿಯಾಗಿ ತಪ್ಪಿಸಲಾಗಿದೆ ಎಂದು ದೃಢಪಡಿಸಿದೆ.
PublicNext
13/06/2026 09:12 am
LOADING...