ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಮ್ಗೆ ಇಲ್ಲಿ transgender ಗಳದ್ದೇ ಪ್ರಾಬ್ಲಮ್ಸ್ ..!

ಬೆಂಗಳೂರು: ಪಬ್ಲಿಕ್ ನೆಕ್ಸ್ಟ್ ತಂಡ ಇಂದು ಮತ್ತೊಂದು ವಾರ್ಡ್ ಸಮೀಕ್ಷೆಗೆ ಕಾಲಿಟ್ಟಿದೆ. ಈ ಬಾರಿ ನಮ್ಮ ಭೇಟಿ... ಐತಿಹಾಸಿಕ ಚಿಕ್ಕಪೇಟೆ ವಾರ್ಡ್‌ಗೆ. ವ್ಯಾಪಾರದ ಕೇಂದ್ರವಾಗಿರುವ ಈ ಭಾಗದ ಜನರ ಬದುಕು ಹೇಗಿದೆ? ಇಲ್ಲಿನ ರಸ್ತೆಗಳು, ಒಳಚರಂಡಿ ಮತ್ತು ಕಸದ ವಿಲೇವಾರಿ ವ್ಯವಸ್ಥೆ ಜನರ ನಿರೀಕ್ಷೆಗೆ ತಕ್ಕಂತೆ ಇದೆಯೇ? ಅಥವಾ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆಯೇ? ಎಂಬ ಸತ್ಯವನ್ನು ಹುಡುಕುತ್ತಾ ನಮ್ಮ ತಂಡ ಮೈದಾನಕ್ಕಿಳಿದಿದೆ.

ಬರೀ ಅಂಕಿ-ಅಂಶಗಳಲ್ಲ, ನೇರವಾಗಿ ಇಲ್ಲಿನ ನಿವಾಸಿಗಳನ್ನೇ ಮಾತನಾಡಿಸಿ, ಅವರ ವರ್ಷಗಳ ಅಳಲನ್ನು ನಿಮ್ಮ ಮುಂದಿಡಲಿದ್ದೇವೆ. ಆಡಳಿತ ಮಂಡಳಿಯ ಬಗ್ಗೆ ಜನರ ಅಭಿಪ್ರಾಯವೇನು? ತಿಳಿಯಲು ನೋಡ್ತಾ ಇರಿ... ಪಬ್ಲಿಕ್ ನೆಕ್ಸ್ಟ್.

Edited By :
PublicNext

PublicNext

13/06/2026 12:36 pm

Cinque Terre

7.41 K

Cinque Terre

0

ಸಂಬಂಧಿತ ಸುದ್ದಿ