ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 15-06-2026

ಮೇಷ: ಮನೆಗೆ ಹಿರಿಯರ ಆಗಮನ, ಹೆಚ್ಚು ಶ್ರಮ ಅಲ್ಪ ಗಳಿಕೆ, ವೈವಾಹಿಕ ಜೀವನದಲ್ಲಿ ತೊಂದರೆ, ಸ್ತ್ರೀ ಲಾಭ.

ವೃಷಭ: ತಾಳ್ಮೆ ಅಗತ್ಯ, ಹಣಕಾಸು ಮುಗ್ಗಟ್ಟು, ನಂಬಿದ ಜನರಿಂದ ಮೋಸ, ಹಿತ ಶತ್ರುಭಾದೆ, ಮನಕ್ಲೇಶ.

ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ದುಷ್ಟ ಜನರಿಂದ ದೂರವಿರಿ, ಶೀತ ಸಂಬಂಧ ಖಾಯಿಲೆ.

ಸಿಂಹ: ಕಾರ್ಯ ವಿಘಾತ, ಆರೋಗ್ಯದಲ್ಲಿ ಏರುಪೇರು, ಗೆಳೆಯರಿಂದ ಅನರ್ಥ, ಮಾನಸಿಕ ಒತ್ತಡ, ದ್ರವ್ಯ ಲಾಭ.

ಕನ್ಯಾ: ತೀರ್ಥಕ್ಷೇತ್ರ ದರ್ಶನ, ನೆರೆಹೊರೆಯವರ ಜೊತೆ ಸುತ್ತಾಟ, ಅಧಿಕಾರಿಗಳಿಂದ ಹೊಗಳಿಕೆ.

ತುಲಾ: ಆತ್ಮೀಯರ ಭೇಟಿ, ಸ್ಥಿರಾಸ್ತಿ ಮಾರಾಟ, ದೈವಿಕ ಚಿಂತನೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಬಾಕಿ ವಸೂಲಿ.

ವೃಶ್ಚಿಕ: ಸಾಧಾರಣ ಪ್ರಗತಿ, ಉದ್ಯೋಗದಲ್ಲಿ ವರ್ಗಾವಣೆ, ಉತ್ತಮ ಬುದ್ಧಿ, ಮಕ್ಕಳಿಂದ ಸಹಾಯ, ಸುಖ ಭೋಜನ.

ಧನಸ್ಸು: ಅನಾವಶ್ಯಕ ಖರ್ಚು, ಹಿತ ಶತ್ರುಭಾದೆ, ದ್ರವ್ಯ ಲಾಭ, ಪರರಿಂದ ಧನ ಸಹಾಯ.

ಮಕರ: ಮಾತಿನ ಚಕಮಕಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಶತ್ರು ಭಾದೆ, ಮೋಸ ವಂಚನೆಗೆ ಬೀಳುವಿರಿ.

ಕುಂಭ: ನಾನಾ ವಿಚಾರಗಳಲ್ಲಿ ಆಸಕ್ತಿ, ಚಂಚಲ ಮನಸ್ಸು, ಅನಿರೀಕ್ಷಿತ ಖರ್ಚು, ಅಧಿಕ ಕೋಪ.

ಮೀನ: ಮಾತಿನಿಂದ ಅನರ್ಥ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮನಸಿನಲ್ಲಿ ಭಯ ನಿವಾರಣೆ.

Edited By :
PublicNext

PublicNext

15/06/2026 07:10 am

Cinque Terre

7.55 K

Cinque Terre

0