ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರದಲ್ಲಿ ಬ್ಯಾಟರಿ ಕಳ್ಳರ ಹಾವಳಿ!

ಚಾಮರಾಜನಗರ: ತಾಲೂಕಿನ ಕಿಲಗೆರೆ ಗ್ರಾಮದ ಜಮೀನುಗಳಲ್ಲಿ ಸೋಲಾರ್ ತಂತಿ ಬೇಲಿಗಳಿಗೆ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬ್ಯಾಟರಿಗಳು ಹಾಗೂ ಸ್ಟವ್ ಗಳ ಕಳ್ಳತನವಾಗಿದೆ ಗ್ರಾಮದ ರವಿ, ಶಶಿಧರ್ ಹಾಗೂ ತೆರಕಣಾಂಬಿ ಗ್ರಾಮದ ಬೋಲೋರಾಮ್ ಎಂಬುವವರಿಗೆ ಸೇರಿದ ಜಮೀನುಗಳಲ್ಲಿ ಸೋಲಾರ್ ತಂತಿಗೆ ಅಳವಡಿಸಿದ್ದ ಬ್ಯಾಟರಿಗಳು ಹಾಗೂ ಸ್ಟವ್‌ಗಳ ಕಳ್ಳತನವಾಗಿದ್ದು ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Edited By : Vijay Kumar
PublicNext

PublicNext

16/06/2026 09:09 am

Cinque Terre

7.24 K

Cinque Terre

0

ಸಂಬಂಧಿತ ಸುದ್ದಿ