ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇಂಟ್ ಆ್ಯಂಡ್ರೂಸ್ ಸ್ಕೂಲ್ ಅಭಿವೃದ್ಧಿ ಡಾ. ಸುಧಾ ಮನ್ನಿಕುಂಟ್ಲ ಅಚಲ ಸಂಕಲ್ಪ

ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ಕಾಲೋನಿ ಗದಗ ರಸ್ತೆಯಲ್ಲಿರು ಸೇಂಟ್ ಆ್ಯಂಡ್ರೂಸ್ ಇಂಗ್ಲಿಷ್ ಮಿಡಿಯಮ್ ಸ್ಕೂಲ್‌ ಅಭಿವೃದ್ಧಿಗಾಗಿ ಶಾಲೆ ಚೇರ್ಮನ್ ಡಾ. ಸುಧಾ ಮನ್ನಿಕುಂಟ್ಲ ಅವರು ದಿಟ್ಟ ನಿರ್ಧಾರ ಹೊತ್ತಿದ್ದಾರೆ. ಶಾಲೆಯ ಪೂರ್ತಿ ವಿವರಣೆಯನ್ನು ಅವರೇ ಹೇಳಿದ್ದಾರೆ ನೋಡಿ...

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/06/2026 07:29 pm

Cinque Terre

56.47 K

Cinque Terre

1

ಸಂಬಂಧಿತ ಸುದ್ದಿ