ಫಿಫಾ ವಿಶ್ವಕಪ್ 2026ರ ಪಂದ್ಯವೊಂದರ ವೇಳೆ, ಕ್ರೀಡಾಂಗಣದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಸುಂದರ ಯುವತಿಯೊಬ್ಬಳು ಎಲ್ಲರ ಗಮನ ಸೆಳೆದಿದ್ದಾಳೆ. ಆಕೆಯ ಹಾಟ್ ಬ್ಯೂಟಿ ಸೆರೆಹಿಡಿದ ಕ್ಯಾಮೆರಾ ಮ್ಯಾನ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
PublicNext
18/06/2026 04:06 pm
LOADING...