ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಡಬಲ್ ಪದವಿ ಪಡೆದ ಶಿರಸಿಯ ಶ್ರೇಯಾ: ಕಂಪ್ಯೂಟರ್ ಸೈನ್ಸ್, ಇಂಗ್ಲಿಷ್ ಲಿಟರೇಚರ್‌ನಲ್ಲಿ ಸಾಧನೆ!

ಶಿರಸಿ: ಶಿರಸಿ ಮೂಲದ ಶ್ರೇಯಾ ಹೆಗಡೆ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿರುವ ಆಮ್‌ಹರ್ಸ್ಟ್ ಕಾಲೇಜಿನಿಂದ  ಕಂಪ್ಯೂಟರ್ ಸೈನ್ಸ್ ಹಾಗೂ ಇಂಗ್ಲಿಷ್ ಲಿಟರೇಚರ್ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಸುಮಾರು 3.5 ಕೋಟಿ ರೂಮ ಮೌಲ್ಯದ ಸಂಪೂರ್ಣ ವಿದ್ಯಾರ್ಥಿವೇತನದೊಂದಿಗೆ ಆಮ್‌ಹರ್ಸ್ಟ್ ಕಾಲೇಜಿಗೆ ಪ್ರವೇಶ ಪಡೆದಿದ್ದರು.

ಶ್ರೇಯಾ ಹೆಗಡೆ ಅವರು ಶಿರಸಿ ತಾಲ್ಲೂಕಿನ ಮತ್ತಿಹಳ್ಳಿಯ ಶಾಂತಲಾ ಹೆಗಡೆ ಹಾಗೂ ಕೆಂಗ್ರೆ ಬಾಳೆಗದ್ದೆಯ ಸುರೇಶ ಹೆಗಡೆ ಅವರ ಪುತ್ರಿಯಾಗಿದ್ದಾಳೆ.

Edited By : PublicNext Desk
Kshetra Samachara

Kshetra Samachara

19/06/2026 08:18 pm

Cinque Terre

1.48 K

Cinque Terre

0

ಸಂಬಂಧಿತ ಸುದ್ದಿ