"ಅಭಿವೃದ್ಧಿಯ ರೂವಾರಿ, ಜನಸೇವೆಯ ಹರಿಕಾರ!"
ಐತಿಹಾಸಿಕ ಚನ್ನಮ್ಮನ ಕಿತ್ತೂರು ಶಾಸಕರಿಗೆ ಜನ್ಮದಿನದ ಭಕ್ತಿಪೂರ್ವಕ ಅಭಿನಂದನೆಗಳು!
ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಅಹೋರಾತ್ರಿ ಶ್ರಮಿಸುತ್ತಿರುವ, ಕಷ್ಟದಲ್ಲಿದ್ದವರಿಗೆ ಆಸರೆಯಾಗಿ ನಿಲ್ಲುವ ನಮ್ಮ ನೆಚ್ಚಿನ ಸನ್ಮಾನ್ಯ ಶಾಸಕರಾದ ಶ್ರೀ ಬಾಬಾಸಾಹೇಬ ಪಾಟೀಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮಗೆ ಆಯುಷ್ಯ, ಆರೋಗ್ಯ ಮತ್ತು ಜನಸೇವೆ ಮಾಡುವ ಹೆಚ್ಚಿನ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಹಾರೈಸುತ್ತೇವೆ.
ಶುಭ ಕೋರುವವರು:
ಶ್ರೀ ಬಿಷ್ಟಪ್ಪ ಶಿಂದೆ
ಮಾಜಿ ಅಧ್ಯಕ್ಷರು, ಕುಲವಳ್ಳಿ ಗ್ರಾಮ ಪಂಚಾಯತಿ
ಹಾಗೂ ರೈತಪರ ಹೋರಾಟಗಾರರು, ಚನ್ನಮ್ಮನ ಕಿತ್ತೂರು ಮತಕ್ಷೇತ್ರ
PublicNext
22/07/2026 11:45 am
LOADING...