ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಧಾರ್ಮಿಕ ನಂಬಿಕೆ, ಗ್ರಾಮದ ಒಳಿತಿಗಾಗಿ ವಿಶೇಷ ಪೂಜೆ

ಕೂಡ್ಲಿಗಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಾನಾ ಕಡೆ ಹೋಳಿಗೆಮ್ಮ ಹಬ್ಬದ ಆಚರಣೆ ಮಾಡಲಾಯಿತು

ಕೂಡ್ಲಿಗಿ ತಾಲೂಕಿನ ನಾನಾ ಕಡೆ ಹಳ್ಳಿ ಪದ್ಧತಿಯ ಸಡಗರದಲ್ಲಿ ಹೋಳಿಗೆಮ್ಮನ ಆಚರಣೆ ಮಾಡಲಾಯಿತು. ಮಹಿಳೆಯರು ಹಾಗೂ ಗ್ರಾಮದ ಹಿರಿಯರು ನಾನಾ ಧಾರ್ಮಿಕ ಪದ್ಧತಿಯಂತೆ ದೇವಿಗೆ ನೈವೇದ್ಯ ಅರ್ಪಿಸಿ, ಗ್ರಾಮದ ಒಳಿತಿಗಾಗಿ ಯಾವುದೇ ಸಾಂಕ್ರಾಮಿಕ ರೋಗ ಊರಿಗೆ ಬಾರದ ಹಾಗೆ ಪ್ರಾರ್ಥಿಸಿದರು. ಹಬ್ಬದ ನಿಮಿತ್ತ ಗ್ರಾಮದ ದೇಗುಲಗಳಲ್ಲಿ ಸ್ವಚ್ಛತೆ ಮಾಡಲಾಗಿತ್ತು. ಊರಿಗೆ ಯಾವುದೇ ಸಾಂಕ್ರಾಮಿಕ ರೋಗಗಳು, ತೊಂದರೆಗಳು ತಾಕಬಾರದೆಂದು ಹೋಳಿಗೆಮ್ಮನನ್ನು ಕಳುಹಿಸಿಕೊಟ್ಟರು.

Edited By :
PublicNext

PublicNext

05/08/2026 11:38 am

Cinque Terre

5.2 K

Cinque Terre

0

ಸಂಬಂಧಿತ ಸುದ್ದಿ