ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಲ್‌ಬಾಗ್ ಫ್ಲವರ್ ಶೋ ನೋಡಿ ಮೈಸೂರಿನ ಮಹಿಳೆಯರು ಫುಲ್ ಖುಷಿ!

ಬೆಂಗಳೂರು: ಇದೇ ಮೊದಲ ಬಾರಿಗೆ ಬೆಂಗಳೂರಿನ ಲಾಲ್ ಬಾಗ್ ಫ್ಲವರ್ ಶೋ ಕಣ್ತುಂಬಿಕೊಳ್ಳುತ್ತಿದ್ದೇವೆ. ನಾವೆಲ್ಲಾ ಫ್ರೆಂಡ್ಸ್ ಮೈಸೂರಿನಿಂದ ಬಂದಿದ್ದು ಸ್ವರ್ಗದಲ್ಲಿದ್ದೇವೆ ಅನಿಸ್ತಿದೆ. ಫ್ಲವರ್ ಶೋ ಹೋಗೋಳೋಕೆ ಪದಗಳೇ ಸಿಗ್ತಿಲ್ಲ. ಸ್ವರ್ಗ ಅನಿಸ್ತಿದೆ ಅಂತಾರೆ ಸಾರ್ವಜನಿಕರು.

Edited By :
PublicNext

PublicNext

06/08/2026 08:09 pm

Cinque Terre

4.56 K

Cinque Terre

0