ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ಆರಂಭ, ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು : ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಆಗಸ್ಟ್ 6ರಿಂದ 17ರವರೆಗೆ ಈ ಫ್ಲವರ್ ಶೋ ನಡೆಯಲಿದ್ದು, ಗಂಗರ ಕಾಲದ ಇತಿಹಾಸವನ್ನು ಈ ಬಾರಿ ಅನಾವರಣ ಮಾಡಲಾಗಿದೆ. ಬರೋಬ್ಬರಿ ₹2.75 ಕೋಟಿ ವೆಚ್ಚದಲ್ಲಿ ಈ ಬಾರಿಯ ಫ್ಲವರ್ ಶೋ ಆಯೋಜನೆಗೊಂಡಿದೆ.

ಗಾಜಿನ ಮನೆಯ ಮುಂಭಾಗದಲ್ಲಿ 9ನೇ ಶತಮಾನದ ಗಂಗರ ಕಾಲದ ಬೇಗೂರು ನಾಗೇಶ್ವರ ದೇವಾಲಯವನ್ನು ಹೂಗಳಿಂದ ನಿರ್ಮಿಸಲಾಗಿದೆ. ಹಿಂಭಾಗದಲ್ಲಿ ಚಾವುಂಡರಾಯ ಬಸದಿ ಸೇರಿದಂತೆ ಗಂಗರ ಇತಿಹಾಸ ಸಾರುವ ಈ ಬಾರಿಯ ಫಲಪುಷ್ಪ ಪ್ರದರ್ಶನದ ಕುರಿತು ನಮ್ಮ ಪ್ರತಿನಿಧಿ ವೀಣಾ ಸಿದ್ಧಾಪುರ ನೀಡಿರುವ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.

Edited By :
PublicNext

PublicNext

06/08/2026 08:31 pm

Cinque Terre

3.85 K

Cinque Terre

0