ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತೆಲುಗಿನಲ್ಲಿ ಪ್ರಯೋಗಿಸಿದ್ದ ‘ಅಗ್ನಿ ಪರೀಕ್ಷೆ’ ಈಗ ಕನ್ನಡ ಬಿಗ್‌ಬಾಸ್‌ನಲ್ಲಿ!

ಬೆಂಗಳೂರು: ತೆಲುಗು ತಂಡದಲ್ಲಿ ಪ್ರಯೋಗಿಸಿದ್ದ ‘ಅಗ್ನಿ ಪರೀಕ್ಷೆ’ ಪರಿಕಲ್ಪನೆಯನ್ನು ಇದೀಗ ಕನ್ನಡ ಬಿಗ್‌ಬಾಸ್‌ನಲ್ಲೂ ಪರಿಚಯಿಸಲಾಗುತ್ತಿದೆ ಎಂದು ಜಯೋಸ್ಟಾರ್‌ನ ದಕ್ಷಿಣ ವಲಯದ ಮುಖ್ಯಸ್ಥ ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ.

ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಮೂವರು ಜನಸಾಮಾನ್ಯರು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದು, ಸೆಲೆಬ್ರಿಟಿ ಸ್ಪರ್ಧಿಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದ್ದಾರೆ. ಈ ಸೀಸನ್‌ನಲ್ಲಿ ದಿನದ 24 ಗಂಟೆಯೂ ಬಿಗ್‌ಬಾಸ್ ಲೈವ್ ವೀಕ್ಷಣೆಗೆ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

Edited By :
PublicNext

PublicNext

08/09/2026 08:37 pm

Cinque Terre

17.92 K

Cinque Terre

0

ಸಂಬಂಧಿತ ಸುದ್ದಿ