ಬೆಂಗಳೂರು : ಬಿಗ್ ಬಾಸ್ ಅಬ್ಬರ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾನೇ ಇದೆ! ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ಆಟ, ಮಾತು, ಟಾಸ್ಕ್ ಹಾಗೂ ಅವರ ನಡುವಿನ ಕಿತ್ತಾಟ ಈಗ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರತಿ ದಿನವೂ ಮನೆಯಲ್ಲಿ ಏನಾಗುತ್ತೆ? ಯಾರು ಯಾರ ಜೊತೆ ಕ್ಲೋಸ್ ಆಗ್ತಾರೆ? ಯಾರ ನಡುವೆ ಮನಸ್ತಾಪ ಶುರುವಾಗುತ್ತೆ? ಟಾಸ್ಕ್‌ಗಳಲ್ಲಿ ಯಾರು ಮಿಂಚುತ್ತಾರೆ? ಅನ್ನೋ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡ್ತಿವೆ. ಇದರ ಜೊತೆಗೆ ಬಿಗ್ ಬಾಸ್ ಮನೆಯೊಳಗಿನ ಪ್ರತಿಯೊಂದು ಸಣ್ಣ ಘಟನೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗ್ತಿದೆ.
ಮುಂದಿನ ದಿನಗಳಲ್ಲಿ ಆಟ ಯಾವ ತಿರುವು ಪಡೆದುಕೊಳ್ಳುತ್ತೆ? ಯಾರು ಸ್ಟ್ರಾಂಗ್ ಕಂಟೆಂಡರ್ ಆಗಿ ಹೊರಹೊಮ್ಮುತ್ತಾರೆ? ಯಾರು ಪ್ರೇಕ್ಷಕರ ಮನ ಗೆಲ್ಲುತ್ತಾರೆ? ಅನ್ನೋ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಹಾಗಾದ್ರೆ ಬಿಗ್ ಬಾಸ್ ಮನೆಯಲ್ಲಿ ಮುಂದೆ ಏನಾಗಲಿದೆ? ಬನ್ನಿ, ಇಂದಿನ ಅಪ್‌ಡೇಟ್ ನೋಡೋಣ!
PublicNext
18/09/2026 08:14 pm
LOADING...